ಬದುಕಿನ 'ಟಾಂಗಾ' ಸಾಗಿಸಲು ಪ್ರವಾಸಿಗರಿಲ್ಲ: ಆದಿಲ್ ಶಾಹಿ ಸಾಮ್ರಾಜ್ಯದ ಮೇಲೆ 'ಕೋವಿಡ್' ಬರೆ - ಕೊರೊನಾ ವೈರಸ್
ಪ್ರವಾಸೋದ್ಯಮಕ್ಕೆ ಸಾಕಷ್ಟು ಹೆಸರುವಾಸಿಯಾಗಿದ್ದ ಆದಿಲ್ ಶಾಹಿ ಸಾಮ್ರಾಜ್ಯ ಸದ್ಯ ಪ್ರವಾಸಿಗರಿಲ್ಲದೇ ಪಾಳು ಬಿದ್ದ ಮಂಟಪದಂತೆ ಗೋಚರವಾಗುತ್ತಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ವಿಜಯಪುರ ನಗರದ ಸದ್ಯ ಜನರಿಲ್ಲದೇ ಬಣಗುಡುತ್ತಿದೆ. ಪ್ರವಾಸಿಗರನ್ನೇ ನಂಬಿ ಟಾಂಗಾ ಸವಾರಿ ಮಾಡಿಕೊಂಡು ಬದುಕುತ್ತಿದ್ದ ಟಾಂಗಾವಾಲಗಳ ಬದುಕು ಹೀನಾಯವಾಗಿದೆ. ಈ ಕುರಿತು ಒಂದು ವರದಿ..ನೋಡಿ