ಕರ್ನಾಟಕ

karnataka

ETV Bharat / videos

'ಕಾಯಕಲ್ಪ ಪ್ರಶಸ್ತಿ' ಪಡೆದ ಜಿಲ್ಲಾಸ್ಪತ್ರೆ ಕಾಯಕವನ್ನೇ ಮರೆತಿದೆಯೇ? ಸಿಬ್ಬಂದಿ ಮೇಲೆ ನಿರ್ಲಕ್ಷ್ಯದ ಆರೋಪ - ವಿಜಯಪುರ ಜಿಲ್ಲಾಸ್ಪತ್ರೆ ರೋಗಿ ಪರದಾಟ

By

Published : Feb 7, 2020, 8:58 PM IST

ಅದು 'ಕಾಯಕಲ್ಪ ಪ್ರಶಸ್ತಿ' ಪಡೆದು ರಾಜ್ಯದ ಸ್ವಚ್ಛ ಸರ್ಕಾರಿ ಆಸ್ಪತ್ರೆ ಎಂದೇ ಖ್ಯಾತಿ ಹೊಂದಿದ್ದ ದವಾಖಾನೆ. ಈ ದವಾಖಾನೆ ಇದೀಗ ತನ್ನ ಕಾಯಕವನ್ನೆ ಮರೆತಂತಿದೆ. ರೋಗಿಯ ನೋವಿಗೆ ಸರಿಯಾಗಿ ಸ್ಪಂದಿಸದೆ ಅಮಾನವೀಯತೆ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತ ಒಂದು ರಿಪೋರ್ಟ್ ನೋಡಿ.

ABOUT THE AUTHOR

...view details