ಕರ್ನಾಟಕ

karnataka

ETV Bharat / videos

ಮಳೆರಾಯನ ಅಬ್ಬರಕ್ಕೆ ವಿಜಯಪುರದಲ್ಲಿ ಕಳೆಗುಂದಿದ ನಾಡಹಬ್ಬ

By

Published : Oct 7, 2019, 2:25 PM IST

ರಾಜ್ಯಾದ್ಯಂತ ಈಗ ದಸರಾ ಸಂಭ್ರಮ ಮನೆ ಮಾಡಿದೆ. ಆದರೆ, ಸದ್ಯ ಗುಮ್ಮಟ ನಾಡಿನ‌ ಜನರ ಪಾಲಿಗೆ ದಸರಾ ಹಬ್ಬ ಛಾಯೆ ಮಾತ್ರ ಮಾಯವಾಗಿದೆ. ಹಬ್ಬ ಮುಗಿದು ಬಿಟ್ಟರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಯಾಕೆ ಈ ಜನ್ರಿಗೆ ಏನಾಗಿದೆ ಯಾಕೆ ಹೀಗೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

ABOUT THE AUTHOR

...view details