ಕರ್ನಾಟಕ

karnataka

ETV Bharat / videos

ಮಂತ್ರಾಲಯದಲ್ಲಿ ವಿಜಯದಶಮಿ ಅದ್ದೂರಿ ಆಚರಣೆ - ರಾಯಚೂರು ಇತ್ತೀಚಿನ ಸುದ್ದಿ

By

Published : Oct 25, 2020, 3:37 PM IST

Updated : Oct 25, 2020, 5:23 PM IST

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಜಯದಶಮಿ ಹಬ್ಬದ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ನೇರವೇರಿಸಿದರು. ಬಳಿಕ ಮೂಲರಾಮ ದೇವರ ಪೂಜೆ ನಡೆಸಿ, ರಾಯರ ಮೂಲ ಬೃಂದಾವನಕ್ಕೆ ಮಹಾಮಂಗಳಾರತಿ ಬೆಳಗಿದರು. ವೆಂಕಟೇಶ್ವರ ದೇವಾಲಯಕ್ಕೆ ತೆರಳಿ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವಕ್ಕೆ ಚಾಲನೆ ನೀಡಿ, ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ಹಬ್ಬದ ನಿಮಿತ್ತ ಮಂಚಾಲಮ್ಮ ದೇವಿ, ರಾಯರ ಬೃಂದಾವನ ಹಾಗೂ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
Last Updated : Oct 25, 2020, 5:23 PM IST

ABOUT THE AUTHOR

...view details