ಕರ್ನಾಟಕ

karnataka

ETV Bharat / videos

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರಗು ನೀಡಿದ ವಿಜಯ್​ ಪ್ರಕಾಶ್​ ಗಾಯನ - ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯ್​ ಪ್ರಕಾಶ್​

By

Published : Feb 8, 2020, 8:46 AM IST

Updated : Feb 8, 2020, 8:56 AM IST

ಕಲಬುರಗಿ: ಜಿಲ್ಲೆಯಲ್ಲಿ ಮೂರು ದಿನಗಳ ಕಾಲ‌ ಜರುಗಿದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನಲೆ ‌ಗಾಯಕ‌‌ ವಿಜಯ್​ ಪ್ರಕಾಶ್​ ತಮ್ಮ ಕಂಚಿನ ಕಂಠದಿಂದ ಪ್ರೇಕ್ಷಕರನ್ನು ರಂಜಿಸಿದರು. ಶಂಕರನಾಗ್ ಅಭಿನಯದ ಜೊತೆಯಲಿ ಜೊತೆ ಜೊತೆಯಲಿ ಹಾಡಿಗೆ ಖ್ಯಾತ ಗಾಯಕಿ ಅನುರಾಧ ಭಟ್​ ಸಾಥ್ ನೀಡಿದರು. ಇನ್ನು ವಿಜಯ್​ ಪ್ರಕಾಶ್​ ಅವರ ಹಾಡುಗಳಿಗೆ ಯುವಕರು ಮತ್ತು ಯುವತಿಯರು ನಿಂತಲ್ಲೇ ಹೆಜ್ಜೆ ಹಾಕಿದರು.
Last Updated : Feb 8, 2020, 8:56 AM IST

ABOUT THE AUTHOR

...view details