ಕರ್ನಾಟಕ

karnataka

ETV Bharat / videos

ಯೋಗೀಶಗೌಡ ಹತ್ಯೆ ಪ್ರಕಣರ : ವಿಚಾರಣೆಗೆ ಹಾಜರಾದ ವಿಜಯ್ ಕುಲಕರ್ಣಿ, ಚಂದ್ರಶೇಖರ ‌ಇಂಡಿ

By

Published : Nov 22, 2020, 11:07 AM IST

Updated : Nov 22, 2020, 4:27 PM IST

ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕಣರದ ಸಿಬಿಐ ತನಿಖೆ ಇಂದು ಕೂಡಾ ಮುಂದುವರೆದಿದೆ. ನಿನ್ನೆ ಇಡೀ ವಿಚಾರಣೆ ಎದುರಿಸಿದ್ದ ವಿಜಯ್ ಕುಲಕರ್ಣಿ ಇಂದು ಸಹ ವಿಚಾರಣೆಗೆ ಹಾಜರಾಗಿದ್ದಾರೆ.ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ, ವಿನಯ್ ಸೋದರ ಮಾವ ಚಂದ್ರಶೇಖರ ಇಂಡಿ, ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಇಂದು ಸಹ ವಿಚಾರಣೆಗೆ ಹಾಜರಾಗಿದ್ದಾರೆ.
Last Updated : Nov 22, 2020, 4:27 PM IST

ABOUT THE AUTHOR

...view details