ಜಲ್ಲಿಕಲ್ಲು ನೀರಿನಲ್ಲೇ ಬೆಳೆಯುತ್ತೆ ತರಕಾರಿ... ಆನೇಕಲ್ನಲ್ಲೊಂದು ವಿಭಿನ್ನ ಮಾದರಿ ಕೃಷಿ - ದಯಾನಂದ್ ರೆಡ್ಡಿ
ರೈತ ಕೃಷಿ ಮಾಡಬೇಕಾದರೆ ಫಲವತ್ತಾದ ಜಮೀನನ್ನು ಹದ ಮಾಡಿ ಬಳಿಕ ಬೀಜಗಳನ್ನು ಬಿತ್ತಿ, ನಾಟಿ ಮಾಡಬೇಕು. ಇಷ್ಟೆಲ್ಲ ಪ್ರಕ್ರಿಯೆಗಳು ನಡೆದ ನಂತರ ಬೆಳೆ ರೈತನ ಕೈ ಸೇರುತ್ತದೆ. ಆದ್ರೆ ಇಲ್ಲೊಂದು ತೋಟದಲ್ಲಿ ಮಣ್ಣಿಲ್ಲದೆಯೇ ಜಲ್ಲಿಕಲ್ಲು ಮತ್ತು ನೀರನ್ನು ಬಳಸಿ ತರಕಾರಿ ಬೆಳೆಯಲಾಗುತ್ತಿದೆ. ಅರೇ ಅದೇಗೆ ಸಾಧ್ಯ ಅಂತೀರಾ? ಒಮ್ಮೆ ಈ ಸ್ಟೋರಿ ನೋಡಿ...