ಕರ್ನಾಟಕ

karnataka

ETV Bharat / videos

ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​...ಮಹಿಳಾ ಪಶುವೈದ್ಯರಲ್ಲಿ ನಿರಾಳ ಭಾವ - vetenary doctors reaction after rape accuses encounter

By

Published : Dec 6, 2019, 3:13 PM IST

ಹೈದರಾಬಾದ್​:​ ದಿಶಾ ಹತ್ಯೆ ಆರೋಪಿಗಳ ಮೇಲೆ ನಡೆದ ಎನ್​​ಕೌಂಟರ್​​ನಿಂದ ಮಹಿಳಾ ಪಶುವೈದ್ಯರಲ್ಲಿ ಈವರೆಗೆ ಆವರಿಸಿದ್ದ ಅಭದ್ರತೆ ಹಾಗೂ ಭಯದ ವಾತಾವರಣ ದೂರವಾಗಿದೆ ಎಂದು ತುಮಕೂರು ಮಹಿಳಾ ಪಶುವೈದ್ಯರು ಈಟಿವಿ ಭಾರತ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details