ವಾರಾಂತ್ಯದಲ್ಲಿ ವಾಹನ ಓಡಾಟ ಬಂದ್: ಈಗ ಹೇಗಿದೆ ಚರ್ಚ್ ಸ್ಟ್ರೀಟ್ ಚಿತ್ರಣ? - Traffic Ban on Church Street, Bangalore
ಫುಟ್ಪಾತ್ನಲ್ಲಿ ಮ್ಯೂಸಿಕ್ ಬ್ಯಾಂಡ್, ಹೋಟೆಲ್ನಿಂದ ಹೊರಗೆ ಓಪನ್ ವಾತಾವರಣದಲ್ಲಿ ಊಟ, ತಿಂಡಿ ಸವಿಯಲು ಅವಕಾಶ. ಸೈಕ್ಲಿಂಗ್ಗೆ ಬಿಂದಾಸ್ ಸ್ಪೇಸ್. ಹೌದು, ಇನ್ಮುಂದೆ ಚರ್ಚ್ ಸ್ಟ್ರೀಟ್ನಲ್ಲಿ ವಾರಾಂತ್ಯದಲ್ಲಿ ಯಾವುದೇ ವಾಹನಗಳಿಲ್ಲದೆ ಪಾದಾಚಾರಿಗಳಷ್ಟೇ ಓಡಾಡಬಹುದು. 2021ರ ಫೆಬ್ರವರಿ ಕಡೇ ವಾರದವರೆಗೂ ಶನಿವಾರ-ಭಾನುವಾರ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ. ಈ ರಸ್ತೆ ಕುರಿತು ನಮ್ಮ ಪ್ರತಿನಿಧಿ ಮಾಡಿರುವ ವಾಕ್ ಥ್ರೂ ಇಲ್ಲಿದೆ.