ಗಗನಕ್ಕೇರಿದ ತರಕಾರಿ ಬೆಲೆ... ಗ್ರಾಹಕರ ಜೇಬಿಗೆ ಕತ್ತರಿ! - ಶಿವಮೊಗ್ಗದಲ್ಲಿ ಎಲ್ಲ ತರಕಾರಿಗಳ ಬೆಲೆ ಏರಿಕೆ
ದಿನೇ ದಿನೇ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಈವರೆಗೆ ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನ್ರು, ಇದೀಗ ಎಲ್ಲ ತರಕಾರಿಗಳ ಬೆಲೆ ಕೇಳಿ ಮತ್ತೊಮ್ಮೆ ಹೌಹಾರಿದ್ದಾರೆ. ಹಾಗಾದ್ರೆ, ಯಾವ್ಯಾವ ತರಕಾರಿ ಬೆಲೆ ಎಷ್ಟು? ತರಕಾರಿ ಬೆಲೆ ಕೇಳಿ ಗ್ರಾಹಕರು ಏನ್ ಹೇಳಿದ್ದಾರೆ ನೋಡಿ.