ಮೀನು ಸಾಕಾಣಿಕೆ ಜೊತೆಗೆ ತರಕಾರಿ ಬೆಳೆ: ಮಿಶ್ರಕೃಷಿಯಲ್ಲಿ ಖುಷಿ ಕಂಡ ಕೊಡಗಿನ ರೈತ - undefined
ಬೆಲ್ಜಿಯಂನಲ್ಲಿ ಮೀನುಗಾರಿಕೆಯಲ್ಲಿ ಪದವಿ ಪಡೆದ ಈ ವ್ಯಕ್ತಿ ಬದುಕು ಕಟ್ಟಿಕೊಂಡಿದ್ದು ಮಾತ್ರ ಕೊಡಗಿನಲ್ಲಿ. ಬೌದ್ದಿಕ ಜ್ಞಾನವನ್ನೇ ಬಂಡವಾಳ ಮಾಡಿಕೊಂಡ ಇವರು ವೈಜ್ಞಾನಿಕ ವಿಧಾನದಲ್ಲಿ ಮತ್ಸ್ಯೋದ್ಯಮ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ತ್ಯಾಜ್ಯ ನೀರನ್ನೂ ಇವರು ಪೋಲು ಮಾಡುತ್ತಿಲ್ಲ. ವಿದ್ಯಾವಂತ ಯುವ ರೈತ ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದು ಹೇಗೆ ಎಂಬ ಬಗ್ಗೆ ಇಲ್ಲಿದೆ ನೋಡಿ.