ಕರ್ನಾಟಕ

karnataka

ETV Bharat / videos

ಶಾಸಕ ಪುತ್ರನ ಹುಲಿವೇಷದ ಸಖತ್​​​​ ಸ್ಟೆಪ್ : VIDEO ವೈರಲ್ - mangalore news

By

Published : Oct 15, 2019, 11:06 PM IST

Updated : Oct 16, 2019, 6:39 AM IST

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಪುತ್ರ ವೇದಾಂತ್ ಹಾಕಿದ ಹುಲಿವೇಷದ ಸ್ಟೆಪ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಮಂಗಳೂರು ದಸರ ಸಂದರ್ಭದಲ್ಲಿ ಹುಲಿವೇಷದ ಕುಣಿತದ ಕಾರ್ಯಕ್ರಮದಲ್ಲಿ ಹುಲಿವೇಷ ನರ್ತನಕ್ಕೂ ಮುಂಚೆ ನಡಯುವ ಚೆಂಡೆ ರಿಹರ್ಸಲ್ ಗೆ ವೇದಾಂತ್ ಸಖತ್ ಸ್ಟೆಪ್ ಹಾಕಿದ್ದಾನೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
Last Updated : Oct 16, 2019, 6:39 AM IST

ABOUT THE AUTHOR

...view details