ಹೊಸ ಟ್ರಾಫಿಕ್ ನಿಯಮದ ವಿರುದ್ಧ ಸಂಚಾರಿ ಪೇದೆಯಾಗಿ ಪ್ರತಿಭಟನೆಗಿಳಿದ ವಾಟಾಳ್ ನಾಗರಾಜ್! - etv bharat
ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಸಂಚಾರಿ ನಿಯಮ ಉಲ್ಲಂಘನೆ ದಂಡದ ಆದೇಶದ ವಿರುದ್ಧ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ನಗರದ ರೈಲ್ವೆ ನಿಲ್ದಾಣ ಮುಂಭಾಗ ಸಂಚಾರಿ ಪೇದೆಯಾಗಿ ಕಾಣಿಸಿಕೊಂಡ ವಾಟಾಳ್ ನಾಗರಾಜ್, ಸವಾರರನ್ನು ತಪಾಸಣೆ ನಡೆಸಿ ಕೇಂದ್ರ ಸರ್ಕಾರ ಬಡವರು ಹಾಗೂ ಮಧ್ಯಮ ವರ್ಗದವರಿಗೆ ತೊಂದರೆ ಕೊಡುತ್ತಿದೆ ಎಂದು ಕಿಡಿಕಾರಿದರು. ಮರಗಳನ್ನು ಹಾಕಿ ನದಿ ಉಳಿಸುವುದಕ್ಕಿಂತ ಮರ ಮಾಫಿಯಾ ನಿಲ್ಲಿಸಿದರೆ ಕಾವೇರಿ ನದಿ ಉಳಿಯುತ್ತದೆ ಎಂದರು.
Last Updated : Sep 8, 2019, 5:23 PM IST