ವಾಟಾಳ್ ನಾಗರಾಜ್ ಅವರಿಗೆ ಕತ್ತೆ ಕಂಡರೇ ಯಾಕಷ್ಟು ಪ್ರೀತಿ: ಅವರೇ ಹೇಳ್ತಾರೆ ನೋಡಿ! - Vatal Nagaraj
ಚಾಮರಾಜನಗರ: ಕತ್ತೆ ಹಾಗೂ ವಾಟಾಳ್ ಅವರಿಗೆ ಬಿಡಿಸಲಾರದ ನಂಟು ಅನಿಸುತ್ತದೆ. ಪ್ರತಿಭಟನೆ ಮಾಡುವುದಲ್ಲದೇ ಕೆಲ ದಿನದ ಹಿಂದೆ ಲಾಕ್ಡೌನ್ ಸಮಯದಲ್ಲಿ ಕತ್ತೆಗಳಿಗೆ ಆಹಾರ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇವೆಲ್ಲದರ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿದ್ದಾರೆ.