ಕರ್ನಾಟಕ

karnataka

ETV Bharat / videos

ಒಂದೇ ಜಮೀನಿನಲ್ಲಿ ನಳನಳಿಸುತ್ತಿವೆ ಮಿಶ್ರ ಬೆಳೆಗಳು: ಮಾದರಿ ರೈತನಿಗೆ ಕೈತುಂಬ ಹಣ - ಒಂದೇ ಜಮೀನಿನಲ್ಲಿ ಬೆಳೆದಿರುವ ವಿವಿಧ ತರಕಾರಿಗಳು

By

Published : Dec 15, 2019, 9:05 PM IST

ಒಂದೋ, ಎರಡೋ ಬೆಳೆ ಬೆಳೆದು ಸರಿಯಾದ ಬೆಲೆ ಸಿಗದೆ ಕೈ ಸುಟ್ಟುಕೊಳ್ಳುವ ರೈತರೇ ಹೆಚ್ಚು. ಅಂಥದ್ರಲ್ಲಿ ಇಲ್ಲೋರ್ವ ರೈತ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೈ ತುಂಬಾ ಹಣ ಗಳಿಸ್ತಿದ್ದಾರೆ. ಅಷ್ಟೇ ಅಲ್ಲ, ಈ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ನೀವು ನೊಡಲೇ ಬೇಕಾದ ಸ್ಟೋರಿ ಇದು.

For All Latest Updates

ABOUT THE AUTHOR

...view details