ಕರ್ನಾಟಕ

karnataka

ETV Bharat / videos

ಜಾತ್ರೆಯೊಳಗೆ ಹಾಲು ಕರೆಯೋದು ಖುಷಿನಾ ಖುಷಿ.. ಧಾರವಾಡದೊಳಗ್‌ ಬಲು ಮಜ್ವಾಗಿತ್ತು.. - ಧಾರವಾಡದಲ್ಲಿ ಹಾಲು ಕರೆಯುವ ಸ್ಪರ್ಧೆ

By

Published : Feb 13, 2020, 12:01 AM IST

ಹಬ್ಬ ಹರಿದಿನಗಳು, ಜಾತ್ರೆಗಳಂದ್ರೆ ಅಲ್ಲೊಂದಿಷ್ಟು ಆಟ ಸೇರಿ ಮತ್ತಿತರ ಸ್ಪರ್ಧೆಗಳು ಇದ್ದೇ ಇರ್ತವೆ. ಇವುಗಳಿಂದಾಗಿ ಜನರಿಗೆ ಮನರಂಜನೆ ಸಿಕ್ಕುತ್ತೆ. ಧಾರವಾಡದ ಗರಗದ ಶ್ರೀ ಮಡಿವಾಳೇಶ್ವರ ಜಾತ್ರೆ ಅಂಗವಾಗಿ ಇದೇ ಮೊದಲ ಬಾರಿಗೆ ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಹೈನೋದ್ಯಮದಲ್ಲಿ ರೈತರಂತೂ ಇದರಿಂದ ಸಾಕಷ್ಟು ಖುಷಿಯಾದರು. ಸ್ಪರ್ಧೆ ನೋಡಲು ಬಂದವರೂ ಸಂಭ್ರಮಿಸಿದರು.

ABOUT THE AUTHOR

...view details