ಕರ್ನಾಟಕ

karnataka

ETV Bharat / videos

ಇದು ಬೊಂಬೆ ಲೋಕವಯ್ಯಾ.. ನವರಾತ್ರಿಗಾಗಿ ಸಿಲಿಕಾನ್​ ಸಿಟಿಯಲ್ಲಿ ಬಗೆಬಗೆ ಬೊಂಬೆಗಳ ಮಾರಾಟ - ಬೆಂಗಳೂರಿನಲ್ಲಿ ನವರಾತ್ರಿ ಸಂಭ್ರಮ

By

Published : Sep 22, 2019, 3:10 PM IST

ನಾಡಹಬ್ಬ ದಸರಾಕ್ಕೆ ದಿನಗಣನೆ ಶುರುವಾಗಿದ್ದು, ಭರ್ಜರಿ ತಯಾರಿಗಳು ನಡೆಯುತ್ತಿವೆ. ದಸರಾ ಬೊಂಬೆ ಕೂರಿಸುವವರಂತೂ ತರಹೇವಾರಿ ಗೊಂಬೆಗಳಿಗಾಗಿ ಮಾರುಕಟ್ಟೆಯನ್ನು ಜಾಲಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹಬ್ಬ ಕಳೆಗಟ್ಟುತ್ತಿದ್ದು ದಸರಾ ಬೊಂಬೆಗಳ ಮಾರಾಟ ಭರ್ಜರಿಯಾಗಿದೆ.

ABOUT THE AUTHOR

...view details