ಮೈದುಂಬಿ ಹರಿಯುತ್ತಿರುವ ವರದಾ..ಲಕ್ಮಾಪುರ-ಬಾಳಂಬೀಡ ಸಂಪರ್ಕ ಕಡಿತ - ಹಾವೇರಿ ಜಿಲ್ಲೆಯ ವರದಾ ನದಿ
ಹಾನಗಲ್: ಹಾವೇರಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ವರದಾ ನದಿ ಮೈದುಂಬಿ ಹರಿಯತ್ತಿದೆ. ಇದರಿಂದಾಗಿ ಹಾನಗಲ್ ತಾಲೂಕಿನ ಲಕ್ಮಾಪುರ-ಬಾಳಂಬೀಡ ಹಾಗೂ ನಾಗನೂರು-ಕೂಡಲದ ರಸ್ತೆ ಸಂಪರ್ಕ ಕಡಿತಗೊಂಡಿದೆ.