ಈಟಿವಿ ಭಾರತ ಪ್ರಸ್ತುತಪಡಿಸಿರುವ ‘ವೈಷ್ಣವ ಜನತೋ’ ಗೀತೆಗೆ ತುಮಕೂರಲ್ಲಿ ಗಾಂಧಿವಾದಿಗಳ ಮೆಚ್ಚುಗೆ - ವೈಷ್ಣವ ಜನತೋ ಗೀತೆಗೆ ಗಾಂಧಿವಾದಿಗಳ ಮೆಚ್ಚುಗೆ
ಮಹಾತ್ಮ ಗಾಂಧಿಜಿಯವರ 150ನೇ ಜನ್ಮ ದಿನಾಚರಣೆ ಹಿನ್ನೆಲೆ ಈಟಿವಿ ಭಾರತ ವತಿಯಿಂದ ಪ್ರಸ್ತುತ ಪಡಿಸಲಾಗಿರುವ ‘ವೈಷ್ಣವ ಜನತೋ’ ಎಂಬ ಗೀತೆಯನ್ನು ತುಮಕೂರಿನಲ್ಲಿ ದೊಡ್ಡ ಪರದೆ ಮೇಲೆ ಪ್ರದರ್ಶಿಸಲಾಯಿತು. ಗಾಂಧಿವಾದಿಗಳು ಹಾಗೂ ಸಾರ್ವಜನಿಕರು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
TAGGED:
Tumakuru