ರಾಜ್ಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ...ಎಲ್ಲರ ಮನದಲ್ಲಿ ವೈಕುಂಠದೊಡೆಯನ ಜಪ..! - ರಾಜ್ಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ
ರಾಜ್ಯದೆಲ್ಲೆಡೆ ಏಕಾದಶಿ ವೈಕುಂಠದ ಸಂಭ್ರಮ ಮನೆ ಮಾಡಿತ್ತು. ಇಂದು ದಿನ ವಿಷ್ಣುವಿನ ದರ್ಶನ ಪಡೆದ್ರೆ ಮೋಕ್ಷ ಲಭಿಸುತ್ತೆ ಎನ್ನುವ ನಂಬಿಕೆ ಇರುವ ಕಾರಣದಿಂದ ವೈಕುಂಠದೊಡೆಯನ ದೇಗುಲಗಳಿಗೆ ಭಕ್ತ ಸಾಗರ ಹರಿದು ಬಂದಿತ್ತು. ರಾಜ್ಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಹೇಗಿತ್ತು ಅನ್ನೋದರ ಪೂರ್ಣ ಮಾಹಿತಿ.