ಕರ್ನಾಟಕ

karnataka

ETV Bharat / videos

ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ‌ ವೈಕುಂಠ ಏಕಾದಶಿ: ವಿಶೇಷ ಪೂಜೆ - Sri Lakshmi Padmavathi Sri Venkateswara Swamy Temple in Nagalakere

By

Published : Jan 6, 2020, 6:44 PM IST

ಬಳ್ಳಾರಿ: ಗ್ರಾಮಾಂತರ ಪ್ರದೇಶವಾದ ನಾಗಲಕೆರೆಯ ಶ್ರೀ ಲಕ್ಷ್ಮಿ ಪದ್ಮಾವತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ‌ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಉತ್ತರ ದ್ವಾರ (ವೈಕುಂಠ ದ್ವಾರ) ದರ್ಶನ, ಸಹಸ್ರನಾಮ ತುಳಸಿ ಅರ್ಚನೆ ಕಾರ್ಯಕ್ರಮಗಳು ಜರುಗಿದವು.

For All Latest Updates

ABOUT THE AUTHOR

...view details