ಕರ್ನಾಟಕ

karnataka

ETV Bharat / videos

ರಾಜಕೀಯದಲ್ಲಿ ಶತ್ರು-ಮಿತ್ರ ಎರಡೂ ಇಲ್ಲ....ಇಲ್ಲಿದೆ ಮೂವರು ರಾಜಕೀಯ ಬದ್ಧ ವೈರಿಗಳ ನಿದರ್ಶನ - Siddaramaiah, Former Chief Minister

By

Published : Jan 20, 2020, 11:50 AM IST

Updated : Jan 20, 2020, 12:09 PM IST

ರಾಜಕೀಯದಲ್ಲಿ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ ಎಂಬ ಮಾತಿದೆ. ಇದಕ್ಕೆ ಹಲವಾರು ನಿದರ್ಶನಗಳು ರಾಜ್ಯ ರಾಜಕೀಯದಲ್ಲಿ ದೊರೆತಿವೆ. ಮೂವರು ರಾಜಕೀಯ ವೈರಿಗಳು ಈಗ ಒಂದೇ ವೇದಿಕೆ ಹಂಚಿಕೊಳ್ಳುವುದರ ಮೂಲಕ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದಾರೆ. ಈ ವೇದಿಕೆಯಲ್ಲಿ ಅವರಾಡಿದ ಮಾತುಗಳೇನು?ಈ ಸ್ಟೋರಿ ಮಿಸ್ ಮಾಡದೆ ನೋಡಿ.
Last Updated : Jan 20, 2020, 12:09 PM IST

ABOUT THE AUTHOR

...view details