ಕರ್ನಾಟಕ

karnataka

ETV Bharat / videos

ರಸ್ತೆ ಕಾಮಗಾರಿ ನಡೆದರೂ ತಪ್ಪಿಲ್ಲ ತೊಂದರೆ : ಅವೈಜ್ಞಾನಿಕ ಕೆಲಸಕ್ಕೆ ಗ್ರಾಮಸ್ಥರ ಹಿಡಿಶಾಪ - Unscientific Road construction

By

Published : Oct 25, 2019, 9:09 PM IST

ಮಂಡ್ಯ: ರಸ್ತೆ ಅಭಿವೃದ್ಧಿ ಆಗಿಲ್ಲ, ಚರಂಡಿ ನಿರ್ಮಾಣ ಮಾಡಿಲ್ಲ ಅಂತ ಜನಪ್ರತಿನಿಧಿಗಳಿಗೆ ಶಾಪ ಹಾಕೋದು ಸಾಮಾನ್ಯ. ಆದರೆ ಇಲ್ಲಿ ಡಿಫರೆಂಟ್. ಚರಂಡಿ ಮಾಡಲಾಗುತ್ತಿದ್ದರೂ ಗ್ರಾಮಸ್ಥರು ಮಾತ್ರ ಶಾಪ ಹಾಕೋದು ಬಿಟ್ಟಿಲ್ಲ.

ABOUT THE AUTHOR

...view details