ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹ... ಹಲವು ವರ್ಷಗಳಿಂದ ಹೋರಾಟ ಮಾಡಿದ್ರೂ ಸಿಗದ ಪರಿಹಾರ! - Unresolved express trains stop matter,
ಕೆಲವೊಂದು ಸಮಸ್ಯೆಗಳೇ ಹಾಗೆ.. ಸುಮಾರು ವರ್ಷಗಳಿಂದ ಹೋರಾಟಗಳು ನಡೆದರೂ ಕೂಡಾ ಸಮಸ್ಯೆ ಮಾತ್ರ ಪರಿಹಾರವಾಗೋದಿಲ್ಲ. ರಾಜಕೀಯ ನಾಯಕರು, ಅಧಿಕಾರಿಗಳು ಬಂದು ಭರವಸೆ ನೀಡಿದ್ರೂ ಯಾವುದೇ ಬದಲಾವಣೆಯಾಗೋದಿಲ್ಲ. ಅಂಥದ್ದೊಂದು ಸಮಸ್ಯೆ ಇಲ್ಲಿದೆ. ಅದೇನು ಅಂತೀರಾ..? ನೀವೇ ನೋಡಿ..