ಕರ್ನಾಟಕ

karnataka

ETV Bharat / videos

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗೂ ಸಮವಸ್ತ್ರ : ಸಚಿವ ಮುರುಗೇಶ್ ನಿರಾಣಿ

By

Published : Mar 29, 2021, 7:09 PM IST

ಬೆಂಗಳೂರು : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗೂ ಸಮವಸ್ತ್ರ ಹಾಗೂ ಪೊಲೀಸ್​ ಅಧಿಕಾರಿಗಳ ರೀತಿ ದರ್ಜೆಗೆ ಅನುಗುಣವಾಗಿ ಸ್ಟಾರ್ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಮವಸ್ತ್ರದ ಜತೆಗೆ ವಾಹನ ವ್ಯವಸ್ಥೆ, ವಾಕಿಟಾಕಿ ಸಹ ನೀಡಲಾಗುವುದು ಎಂದರು.

ABOUT THE AUTHOR

...view details