ಕರ್ನಾಟಕ

karnataka

ETV Bharat / videos

ಬಳ್ಳಾರಿಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ... ಬಿಸಿಲಿನಿಂದ ಕಂಗೆಟ್ಟಿದ್ದ ಜನ ಖುಷ್​ - ballari latest rain news

By

Published : Apr 18, 2020, 6:22 PM IST

ಬಳ್ಳಾರಿ: ನಗರದಲ್ಲಿಂದು ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಕಾದು ಕೆಂಡವಾಗಿದ್ದ ಇಳೆಯನ್ನು ಮಳೆರಾಯ ಪಂಪಾಗಿಸಿದ್ದಾನೆ. ಸುಮಾರು ಒಂದು ಗಂಟೆ ಕಾಲ ಸುರಿದ ಭಾರಿ ಮಳೆಗೆ ಗಣಿ ನಾಡು ಮಂದಿ ಫುಲ್​ ಖುಷಿಯಾಗಿದ್ದಾರೆ.

ABOUT THE AUTHOR

...view details