ಕರ್ನಾಟಕ

karnataka

ETV Bharat / videos

ಅಂಡರ್-19 ವಿಶ್ವಕಪ್​​ ಫೈನಲ್ : ಭಾರತ ತಂಡಕ್ಕೆ ಶುಭಕೋರಿದ ರಾಯಚೂರಿನ ವಿದ್ಯಾಧರ್​ ಪೋಷಕರು - ಭಾರತ ತಂಡಕ್ಕೆ ಶುಭಕೋರಿದ ರಾಯಚೂರಿನ ವಿದ್ಯಾಧರ್​ ಪೋಷಕರು

By

Published : Feb 9, 2020, 1:47 PM IST

ರಾಯಚೂರು: ಅಂಡರ್​ 19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡ ಸೆಣಸಾಡುತ್ತಿವೆ. ಭಾರತ ತಂಡದಲ್ಲಿರುವ ರಾಯಚೂರಿನ ವಿದ್ಯಾಧರ ಪಾಟೀಲ್​​​ ಅವರ ತಂದೆ ತಾಯಿ ತಂಡಕ್ಕೆ ಶುಭಕೋರಿದ್ರು. ಬಾಂಗ್ಲಾದೇಶ ಟೀಂ ವಿರುದ್ಧ ಭಾರತ ಉತ್ತಮ ಪ್ರದರ್ಶನ ನೀಡಿ, ಗೆದ್ದು ಬರಲಿ ಎಂದು ತಂಡ ಮತ್ತು ಮಗನಿಗೆ ಹಾರೈಸಿದ್ರು.

ABOUT THE AUTHOR

...view details