ಅಧಿಕಾರಿಗಳ ಕಣ್ತೆರೆಸಿದ ಈಟಿವಿ ಭಾರತ: ಅನಧಿಕೃತ ಹತ್ತಿ ಖರೀದಿ ಕೇಂದ್ರಗಳಿಗೆ ಬಿತ್ತು ಕಡಿವಾಣ - ಲೆಟೆಸ್ಟ್ ಅನಧಿಕೃತ ಹತ್ತಿ ಖರೀದಿ ಕೇಂದ್ರ ನ್ಯೂಸ್
ಅನಧಿಕೃತ ಹತ್ತಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ದಲ್ಲಾಳಿಗಳಿಂದ ತೂಕದಲ್ಲಿ ಮಹಾ ಮೋಸ ಮಾಡುತ್ತಿರುವ ಕುರಿತು ವರದಿ ಈಟಿವಿ ಭಾರತ ವಾಹಿನಿಯಲ್ಲಿ ಬಿತ್ತರಿಸುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತರಾಗಿದ್ದಾರೆ. ಮೋಸದ ಹತ್ತಿ ಖರೀದಿ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಲಕ್ಷಾಂತರ ರೂ. ಮೌಲ್ಯದ ಅನಧಿಕೃತ ಹತ್ತಿ ಸೇರಿದಂತೆ ತೂಕದ ಯಂತ್ರಗಳನ್ನ ಜಪ್ತಿ ಮಾಡಿದ್ದಾರೆ. ಇದು ಈಟಿವಿ ಭಾರತ ವರದಿ ಫಲಶೃತಿಯಾಗಿದೆ.
TAGGED:
ಲೆಟೆಸ್ಟ್ ಯಾದಗಿರಿ ನ್ಯೂಸ್