ತಂದೆ-ತಾಯಿ ಸ್ಮರಣಾರ್ಥ ಬಡ ಕುಟುಂಬಳಿಗೆ ದಿನಸಿ ಕಿಟ್ ವಿತರಿಸಿದ ಉಮೇಶ್ ಕತ್ತಿ
ಲಾಕ್ಡೌನ್ ಜಾರಿಯಾಗಿರುವ ಹಿನ್ನೆಲೆ ತೀವ್ರ ಬಡವರಿಗೆ, ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಕೊಳ್ಳುವುದು ಸವಾಲಿನ ಕೆಲಸವಾಗಿದೆ. ಈ ಹಿನ್ನಲೆ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತಾಲೂಕಿನ 5,500 ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿ ಕಿಟ್ ನೀಡಿದಲ್ಲದೇ ಸುಮಾರು 2,500 ಲೀಟರ್ ಸ್ಯಾನಿಟೈಸರ್ ಹಾಗೂ 254 ಸಾವಿರ ಮಾಸ್ಕ್ಗಳನ್ನು ವಿತರಿಸಿದರು.