ಕರ್ನಾಟಕ

karnataka

ETV Bharat / videos

'ಉಮೇಶ್ ಜಾಧವ್ ಅವರೇ, ಯಾವಾಗ ಬಿಜೆಪಿ ತೊರೆಯುತ್ತೀರಿ?'... ಕಾಂಗ್ರೆಸ್ ನಾಯಕರ ಪ್ರಶ್ನೆ - umesh jadhav latest news

By

Published : Jan 5, 2020, 6:30 PM IST

ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿಲ್ಲ ಅಂತಾ ಆರೋಪಿಸಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಉಮೇಶ್‌ ಜಾಧವ್‌ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು, ಸಂಸದರಾಗಿ ಅವರು ಆಯ್ಕೆ ಆದ್ರು. ಜೊತೆ ಜೊತೆಗೆ ಮಗನಿಗೆ ಎಂಎಲ್​ಎ ಟಿಕೆಟ್ ಕೊಡಿಸುವಲ್ಲೂ ಅವರು ಯಶಸ್ವಿಯಾಗಿದ್ದರು. ಆದ್ರೆ, ಅವರಿಗೆ ಇದೀಗ ಸರ್ಕಾರ ಇರಿಸುಮುರಿಸು ಉಂಟಾಗುವಂತೆ ಮಾಡಿದೆ.

ABOUT THE AUTHOR

...view details