ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ; ಬಿಗಿದಪ್ಪಿ ಮುದ್ದಾಡಿದ ಪೋಷಕರು - ಬಾಲಕನ ಪ್ರಕರಣ ಸುಖಾಂತ್ಯ
ಕೋಲಾರ: ಉಜಿರೆಯಲ್ಲಿ ಅಪಹರಣಗೊಂಡಿದ್ದ ಬಾಲಕನ ಪ್ರಕರಣ ಸುಖಾಂತ್ಯಗೊಂಡಿದೆ. ಕೋಲಾರದಲ್ಲಿ ಆರೋಪಿಗಳನ್ನು ಬಂಧಿಸಿ, ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಬಾಲಕ ಅನುಭವ್ ಅಮ್ಮನ ಮಡಿಲು ಸೇರಿದ್ದು, ಆತನ ತಂದೆ - ತಾಯಿ ಪುತ್ರನನ್ನು ನೋಡಿದ ತಕ್ಷಣ ಬಿಗಿದಪ್ಪಿ ಮುದ್ದಾಡಿದ್ದಾರೆ. ಪೋಷಕರ ಭಾವೋದ್ವೇಗ ಎಂತಹವರಿಗೂ ಕಣ್ಣೀರು ತರಿಸುತ್ತೆ.
Last Updated : Dec 19, 2020, 4:34 PM IST