ಉಜಿರೆ ಬಾಲಕ ಕಿಡ್ನಾಪ್ ಪ್ರಕರಣ : ಮಾಸ್ತಿ ಪೊಲೀಸರ ವಶದಲ್ಲಿ ಅನುಭವ್ - Ujire boy kidnapa
ಕೋಲಾರ : ಕಿಡ್ನಾಪ್ ಆದ ಉಜಿರೆ ಮೂಲದ ಅನುಭವ್ ಎಂಬ ಬಾಲಕನನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನ ಹೊಸಹಳ್ಳಿ ಗ್ರಾಮದಲ್ಲಿ ಪೊಲೀಸರು ರಕ್ಷಿಸಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಮಾಡಿರುವ ವಾಕ್ ಥ್ರೂ ಇಲ್ಲಿದೆ.