ರಾಜಕೀಯ ತಿರುವು ಪಡೆದ ಉಡುಪಿ ಯುವಕನ ಕೊಲೆ... ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಮಾಜಿ ಸಚಿವ! - ತಿರುವು ಪಡೆದ ಉಡುಪಿ ಯುವಕನ ಕೊಲೆ,
ಕೆಲವು ದಿನಗಳ ಹಿಂದೆ ನಡೆದಿದ್ದ ಯುವಕನ ಅನುಮಾನಾಸ್ಪದ ಸಾವು ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಘಟನೆಯಲ್ಲಿ ಮೃತಪಟ್ಟ ಶ್ರೇಯಸ್ ಎಂಬ ಯುವಕ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಯಾನಿಯಂತೆ. ಮಗನನ್ನು ಸ್ಥಳೀಯ ಪ್ರಮುಖ ಪಕ್ಷವೊಂದರ ಯುವಕರು ಕೊಲೆ ಮಾಡಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ.