ಕರ್ನಾಟಕ

karnataka

ETV Bharat / videos

ನಶಾ ಮುಕ್ತ ಭಾರತ: ಎಬಿವಿಪಿ ವತಿಯಿಂದ ಸಹಿ ಸಂಗ್ರಹ ಅಭಿಯಾನ

By

Published : Sep 17, 2020, 8:02 AM IST

ಉಡುಪಿ: ಎಬಿವಿಪಿ ವತಿಯಿಂದ ನಶಾ ಮುಕ್ತ ಭಾರತದ ಸಹಿ ಸಂಗ್ರಹ ಅಭಿಯಾನಕ್ಕೆ‌ ಕುಂದಾಪುರದಲ್ಲಿ‌ ಚಾಲನೆ ನೀಡಲಾಯಿತು. ಅಭಿಯಾನಕ್ಕೆ ಕುಂದಾಪುರ ಪಿಎಸ್​ಐ ಸದಾಶಿವ ಗವರೋಜಿ‌ ಚಾಲನೆ ನೀಡಿದ್ರು. ಭಾರತ ದೇಶವನ್ನು ನಶಾ ಮುಕ್ತ ಮಾಡಬೇಕು. ಈ ದೇಶದಲ್ಲಿ ಯುವಕರನ್ನು ತಪ್ಪು ಹಾದಿಗೆ ಕೊಂಡೊಯ್ಯುವ ಒಂದು ಷಡ್ಯಂತ್ರ ನಡೆಯುತ್ತಿದೆ. ಸಮಾಜದಲ್ಲಿ ಪ್ರಸಿದ್ಧರಾಗಿರುವ ಚಲನಚಿತ್ರ ನಟ, ನಟಿಯರು, ರಾಜಕಾರಣಿಗಳ ಮಕ್ಕಳು ಈ ಹೇಯ ಕೃತ್ಯದಲ್ಲಿ ತೊಡಗಿರುವುದು ದೇಶಕ್ಕೆ ಒಂದು ಕಪ್ಪು ಚುಕ್ಕೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಸದಸ್ಯರು ಆಗ್ರಹಿಸಿದರು.

ABOUT THE AUTHOR

...view details