ವಿದ್ಯಾರ್ಥಿಗಳಿಗೆ ಕೃಷಿ ಪಾಠ... ಅನ್ನ ಮತ್ತು ಶಿಕ್ಷಣದ ಅರಿವು ಮೂಡಿಸಲು ಗದ್ದೆಯೇ ಇಲ್ಲಿ ಪ್ರಯೋಗಶಾಲೆ - ಕೃಷಿ ಪಾಠ
ಶಾಲೆಯಲ್ಲಿ ಕಲಿಯುವ ಪಾಠ ಮತ್ತು ಬೇಸರಿಸಿಕೊಂಡು ಮಾಡುವ ಹೋಂವರ್ಕ್. ಶಿಕ್ಷಣ ಅಂದ್ರೆ ಇಷ್ಟೆನಾ ಅನ್ನೋ ವಿಚಾರ! ಲೈಫಲ್ಲಿ ಬರೋ ಎಲ್ಲಾ ಸಮಸ್ಯೆ, ಸವಾಲುಗಳಿಗೆ ಇದರಲ್ಲಿ ಉತ್ತರ ಸಿಕ್ಕುತ್ತಾ? ಖಂಡಿತ ಇಲ್ಲ, ಅಂತ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಉಡುಪಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಜೀವನ ಪಾಠ ಕಲಿಸಲಾಗುತ್ತಿದೆ. ಅದು ಹೇಗೆ ಅನ್ನೋದನ್ನು ನೀವೇ ನೋಡಿ...