ಕರ್ನಾಟಕ

karnataka

ETV Bharat / videos

ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಈಜಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌! - ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್

By

Published : Jan 26, 2022, 6:38 AM IST

ಅರ್ಧ ಗಂಟೆ ಕೈ ಕಟ್ಟಿ ನಿಂತುಕೊಳ್ಳೋದು ಅಂದ್ರೇನೆ ಕಷ್ಟ. ಅಂತದ್ರಲ್ಲಿ ಇಲ್ಲೊಬ್ಬರು ಕೈಗೆ ಕೋಳ, ಕಾಲಿಗೆ ಸರಪಳಿ ಹಾಕಿ ಬರೋಬ್ಬರಿ ಐದೂವರೆ ಗಂಟೆ ಸಮುದ್ರದಲ್ಲಿ ಈಜಾಡಿದ್ದಾರೆ. ಇವರು ಬರೀ ಸಾಗರ ಸಾಹಸ ಮಾತ್ರ ಮಾಡಿದ್ದಲ್ಲದೇ, ಈ ಮೂಲಕ ವಿಶ್ವ ದಾಖಲೆಯನ್ನು ಸಹ ಬರೆದಿದ್ದಾರೆ.

ABOUT THE AUTHOR

...view details