ಉಡುಪಿಯಲ್ಲಿ ಬುಲ್ ಟ್ರಾಲ್ ಫಿಶಿಂಗ್ ವಿರುದ್ಧ ಮೀನುಗಾರರ ಸಮರ... - Udupi Fishermen protest
ಉಡುಪಿ: ರಾಜ್ಯದ ಕರಾವಳಿಯಲ್ಲಿ ಮತ್ತೊಂದು ಸುತ್ತಿನ ಕಡಲಯುದ್ಧ ಆರಂಭವಾಗಿದೆ. ಅಸಾಂಪ್ರದಾಯಿಕ ರೀತಿಯಲ್ಲಿ ಮೀನು ದೋಚುವ ಬುಲ್ ಟ್ರಾಲ್ ಫಿಶಿಂಗ್ ಹಾಗೂ ಲೈಟ್ ಫಿಶಿಂಗ್ ವಿರುದ್ಧ ಮೂಲ ಕಸುಬುದಾರರು ಸಮರ ಸಾರಿದ್ದಾರೆ. ನಿಷೇಧವಿದ್ದರೂ ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿರುವುದು ಮೀನಿನ ಸಂತತಿಗೆ ಅಪಾಯ ತಂದೊಡ್ಡಿದೆ.