ಕರ್ನಾಟಕ

karnataka

ETV Bharat / videos

ಮೀನುಗಾರಿಕೆಯ ಹುಡುಗನಿಗೆ ಒಲಿದು ಬಂತು ಕಾಮನ್ ವೆಲ್ತ್ ಅದೃಷ್ಟ! - ಉಡುಪಿ ಸುದ್ದಿ

By

Published : Aug 21, 2019, 11:35 PM IST

ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಒಂದೋ ದುಡ್ಡಿರಬೇಕು ಇಲ್ಲ ಅಂದ್ರೆ ಪ್ರಭಾವಿಗಳ ಮಕ್ಕಳಾಗಿರಬೇಕು. ಈವೆರಡೂ ಇಲ್ಲದೇ ತಮ್ಮದೇ ಪ್ರತಿಭೆಯಿಂದ ಬಂದು ಸಾಧನೆ ಮಾಡುವವರ ಸಂಖ್ಯೆ ತೀರಾ ಕಡಿಮೆ. ಆದ್ರೆ, ಸಾಮಾನ್ಯ ಬಡ ಮೀನುಗಾರರ ಕುಟುಂಬದಲ್ಲಿ ಹುಟ್ಟಿದ ಕರಾವಳಿಯ ಯುವಕ ಇದೀಗ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ಗೆ ಆಯ್ಕೆ ಆಗಿದ್ದಾನೆ.

ABOUT THE AUTHOR

...view details