ಕಾರ್ಖಾನೆ ಇಲ್ಲದೇ ಕಂಗಾಲಾದ ಉಡುಪಿ ಕಬ್ಬು ಬೆಳೆಗಾರರು ಹೇಳೋದೇನು? - ಉಡುಪಿ ಕಬ್ಬು ಬೆಳಗಾರರ ಸಮಸ್ಯೆ ಲೆಟೆಸ್ಟ್ ನ್ಯೂಸ್
ಕಬ್ಬು ಬೆಳೆದವರ ಬದುಕು ಕಹಿಯಾಗಿದೆ. ಎರಡು ದಶಕದ ನಂತರ ಉಡುಪಿಯಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಮುಚ್ಚಿದ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುತ್ತೆ ಅನ್ನೋ ಕನಸು ಹೊತ್ತು ಕಾಯುತ್ತಿದ್ದಾರೆ. ಕಾರ್ಖಾನೆ ಆರಂಭವಾಗದ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಕಬ್ಬನ್ನು ಕಟಾವು ಮಾಡದೇ ಬೆಂಕಿ ಹಾಕಲು ನಿರ್ಧರಿಸಿದ್ದಾರೆ. ಕಬ್ಬು ಬೆಳೆಗಾರರ ಬದುಕಲ್ಲಿ ಮಬ್ಬು ಕವಿದಿದ್ಯಾಕೆ? ಈ ಸ್ಟೋರಿ ನೋಡಿ...
TAGGED:
Udupi farmers latest news,