ಉಡುಪಿಯ ಗಡಿ ಭಾಗಗಳು ಕಂಪ್ಲೀಟ್ ಸೀಲ್ ಡೌನ್; ಇಲ್ಲಿನ ಕರಾವಳಿ ಜಿಲ್ಲೆಯ ಚಿತ್ರಣ - ಕೊರೊನಾ ವೈರಸ್
ಉಡುಪಿ ಜಿಲ್ಲೆಯ ನಾಲ್ಕು ಗಡಿಗಳು ಕಂಪ್ಲೀಟ್ ಸೀಲ್ ಡೌನ್ ಆಗಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಗಡಿಗಳು ಕೂಡಾ ಬಂದ್ ಆಗಿದ್ದು ಜನರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಅದೇ ರೀತಿ ಜಿಲ್ಲೆಯಿಂದ ಯಾರೂ ಕೂಡಾ ಹೊರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.