ಕರ್ನಾಟಕ

karnataka

ETV Bharat / videos

ಉಷ್ಣತೆಯಲ್ಲಿ ಕೆಲಸ ಮಾಡೋ ಕಾರ್ಮಿಕರ ಅನುಕೂಲಕ್ಕೆ ಸಿದ್ಧವಾಗಿದೆ ವಿಶಿಷ್ಟ ಜಾಕೆಟ್, ಇದರ ವಿಶೇಷತೆಯೇನು? - Typical jacket to wear in more temperature

By

Published : Jan 4, 2020, 9:33 PM IST

ಬೆಂಗಳೂರು: ನಗರದ ಜಿಕೆವಿಕೆಯಲ್ಲಿ ನಡೆಯುತ್ತಿರುವ 107ನೇ ವಿಜ್ಞಾನ ಕಾಂಗ್ರೆಸ್​ನಲ್ಲಿ ವಿವಿಧ ಹೊಸ ಸಂಶೋಧನೆಗಳ ಆವಿಷ್ಕಾರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಹೆಚ್ಚು ಉಷ್ಣತೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಅನುಕೂಲಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಎ) ಒಂದು ವಿನೂತನ ಜಾಕೆಟ್ ಸಿದ್ಧಪಡಿಸಿದೆ. ಇದನ್ನು ಕೂಡ ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಈ ಜಾಕೆಟ್​ನ ಮಹತ್ವ ಹಾಗೂ ವೈಶಿಷ್ಟ್ಯಗಳ ಕುರಿತು ಇದನ್ನು ಆವಿಷ್ಕರಿಸಿದ ರವಿಬಾಬು ಅವರ ಜೊತೆ ಈಟಿವಿ ಭಾರತ ಪ್ರತಿನಿಧಿ ನಡೆಸಿದ ಚಿಟ್​-ಚಾಟ್​ ಇಲ್ಲಿದೆ.

For All Latest Updates

ABOUT THE AUTHOR

...view details