ಹಾವುಗಳ ಸರಸ ಸಲ್ಲಾಪ... ಬೆಂಗಳೂರಿನ ಗಾಲ್ಫ್ ಕೋರ್ಸ್ ಮೈದಾನದಲ್ಲಿ ಕಂಡು ಬಂದ ದೃಶ್ಯ! - ಬೆಂಗಳೂರಿನ ಗಾಲ್ಫ್
ಬೃಹದಾಕಾರದ ಹಾವುಗಳು ಸರಸ ಸಲ್ಲಾಪದಲ್ಲಿ ಮಗ್ನವಾಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಗಾಲ್ಫ್ಕೋರ್ಸ್ ಮೈದಾನದಲ್ಲಿ ನಡೆದಿರುವ ಘಟನೆ ಎನ್ನಲಾಗಿದ್ದು, ಅಲ್ಲಿನ ವಾಸಿ ವಸುಧಾ ವರ್ಮಾ ತಮ್ಮ ಮೊಬೈಲ್ನಲ್ಲಿ ಇದರ ದೃಶ್ಯಾವಳಿ ಸೆರೆ ಹಿಡಿದಿದ್ದಾರೆ.