ಕರ್ನಾಟಕ

karnataka

ETV Bharat / videos

ಕುಂದಗೋಳ ಪಟ್ಟಣ ಪಂಚಾಯಿತಿ ಚುನಾವಣೆ: ಗೆದ್ದ ಇಬ್ಬರು ಪಕ್ಷೇತರರಿಗೆ ಹಾಲಿನ ಅಭಿಷೇಕ - Non Party Candidate

By

Published : Nov 14, 2019, 6:05 PM IST

ಹುಬ್ಬಳ್ಳಿ: ಕುಂದಗೋಳ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಪಟ್ಟಣದ ಐದನೇ ವಾರ್ಡ್​ನ ಅಭ್ಯರ್ಥಿ ಮಲ್ಲಿಕಸಾಬ್ ಶಿರೂರ ಜಯ ಗಳಿಸಿದ್ದಾರೆ. ಈ ಹಿನ್ನೆಲೆ ಗೆದ್ದ ಇಬ್ಬರು ಅಭ್ಯರ್ಥಿಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ.

ABOUT THE AUTHOR

...view details