ಜೊತೆಜೊತೆಗೆ ಸಾವನ್ನಪ್ಪಿದ ಸ್ನೇಹಿತರು... ಕಾರಣ ಮಾತ್ರ ನಿಗೂಢ! - two friends commits suicide together
ಸ್ನೇಹಕ್ಕೆ ಮಾದರಿ ಎಂಬತ್ತಿತ್ತು ಆ ಜೋಡಿ. 20 ವರ್ಷವಯಸ್ಸಿನ ಆಸುಪಾಸಿನಲ್ಲದ್ದ ಆ ಯುವಕರಲ್ಲಿ ದುಡಿಯುವ ಉತ್ಸಾಹವು ಕಡಿಮೆ ಇರಲಿಲ್ಲ, ಒಟ್ಟಾಗಿಯೇ ಇಬ್ಬರೂ ಏನಾದ್ರು ಸಾಧಿಸಬೇಕೆಂದುಕೊಂಡಿದ್ದವರಿಗೆ ಅದೇನಾಯ್ತೋ ಗೊತ್ತಿಲ್ಲ. ಇಬ್ಬರೂ ಒಟ್ಟಾಗಿಯೇ ಸಾವಿನ ಮನೆ ಸೇರಿದ್ದಾರೆ. ಕಾರಣ ಮಾತ್ರ ನಿಗೂಢ.