ಟ್ರಿಪ್‌ಗೆ ಮೂವರು ಜತೆ ಬಂದ್ರೂ ಓರ್ವನನ್ನ ಬಿಟ್ಟೇಬಿಟ್ಟರು.. ಆ ಇಬ್ಬರಿಗೂ ಬಸ್ ರೂಪದಲ್ಲಿ ಬಂದ ಯಮ! - kodagu accident
ಮೂವರು ಸ್ನೇಹಿತರು ವೀಕೆಂಡ್‌ನಲ್ಲಿ ಬೈಕ್‌ನಲ್ಲಿ ಜಾಲಿ ರೇಡ್ ಹೊರಟಿದ್ದರು. ನಿನ್ನೆ ತುಮಕೂರಿನಿಂದ ಕೂಡಗಿಗೆ ಗೂಗಲ್ ಮ್ಯಾಪ್ ಹಾಕಿ ಪ್ರಯಾಣ ಬೆಳೆಸಿದ್ದರು. ಪ್ರವಾಸಕ್ಕೆಂದು ಬಂದ ಮೂವರಲ್ಲಿ ಇಬ್ಬರು ಒಂದೇ ಬೈಕಿನಲ್ಲಿ ಮತ್ತೊಬ್ಬ ಸ್ನೇಹಿತನನ್ನ ಮತ್ತೊಂದು ಬೈಕ್‌ನಲ್ಲಿ ಫಾಲೋ ಮಾಡ್ತಿದ್ದ. ಆದರೆ, ಎದುರಿಗೆ ಕೆಎಸ್‌ಆರ್‌ಟಿಸಿ ಬಸ್‌ವೊಂದು ಯಮನಂತೆ ಮೇಲೆರಗಿ ಇಬ್ಬರ ಪ್ರಾಣವನ್ನು ಸ್ಥಳದಲ್ಲೇ ಬಲಿ ಪಡೆದಿತ್ತು.