ಕರ್ನಾಟಕ

karnataka

ETV Bharat / videos

ಕನಕಗಿರಿ ಬಳಿ ಎರಡು ಚಿರತೆ ಮರಿಗಳು ಪತ್ತೆ: ಈಗಿನಿಂದಲೇ ಘರ್ಜನೆ - ವಿಡಿಯೋ - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

By

Published : Jan 24, 2021, 9:03 AM IST

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ- ಗೌರಿಪುರದ ಬಳಿ ಇರುವ ಲಕ್ಷ್ಮಿ ಗುಡ್ಡದಲ್ಲಿ ಕುರಿಗಾಯಿಗಳಿಗೆ ಎರಡು ಚಿರತೆ ಮರಿಗಳು ಸಿಕ್ಕಿವೆ. ಮರಿಗಳು ಈಗಲೇ ಘರ್ಜಿಸುತ್ತಿವೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ABOUT THE AUTHOR

...view details