ಕರ್ನಾಟಕ

karnataka

ETV Bharat / videos

ವಿದ್ಯುತ್​ ದೀಪಾಲಂಕಾರದಿಂದ ಜಗಮಗಿಸುತ್ತಿದೆ ಟಿಬಿ ಡ್ಯಾಂ... ನೋಡುಗರ ಕಣ್ಣಿಗೆ ಹಬ್ಬ - ತುಂಗಭದ್ರಾ ಜಲಾಶಯ ವಿದ್ಯುತ್​ ದೀಪಾಲಂಕಾರ

By

Published : Sep 20, 2020, 10:11 PM IST

ಹೊಸಪೇಟೆ(ಬಳ್ಳಾರಿ): ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ. ಧುಮಿಕ್ಕಿ ಹರಿಯುವ ಜಲಧಾರೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಜಲ ನಿಗಮ ಮಂಡಳಿ ವಿದ್ಯುತ್ ದೀಪಾಲಂಕಾರ ಮಾಡಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ABOUT THE AUTHOR

...view details