ಕರ್ನಾಟಕ

karnataka

By

Published : Sep 14, 2019, 10:42 PM IST

ETV Bharat / videos

ಅದ್ಧೂರಿಯಾಗಿ ಜರುಗಿದ ತುಮಕೂರು ಹಿಂದೂ ಮಹಾಗಣಪತಿ ನಿಮಜ್ಜನ

ತುಮಕೂರು : ನಾಗ ಸೇವಾ ದತ್ತಿ ಸಂಸ್ಥೆ ವತಿಯಿಂದ ಟೌನ್ ಹಾಲ್ ವೃತ್ತದ ಬಳಿಯ ಎರಡನೇ ವರ್ಷದ ಹಿಂದೂ ಮಹಾಗಣಪತಿಯ ನಿಮಜ್ಜನಾಮಹೋತ್ಸವವನ್ನು ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು. ಮಹಾರಾಷ್ಟ್ರದಿಂದ ಬಂದ ಪುನೇರಿ ಡೋಲ್, ವೀರಗಾಸೆ, ನಂದಿದ್ವಜ, ಡೊಳ್ಳು ಕುಣಿತ ವಿವಿಧ ಕಲಾತಂಡಗಳು ಮೆರವಣಿಗೆಗೆ ರಂಗು ನೀಡಿದವು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ABOUT THE AUTHOR

...view details