ಹೆಲ್ಮೆಟ್ ಹಾಕಿದ್ರೂ ದಂಡ ಹಾಕ್ತಿದಾರೆ ತುಮಕೂರು ಪೊಲೀಸರು... ಯಾಕೆ ಗೊತ್ತಾ? - ತುಮಕೂರು ಟ್ರಾಫಿಕ್ ಪೊಲೀಸ್ ಲೆಟೆಸ್ಟ್ ನ್ಯೂಸ್
ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಟ್ರಾಫಿಕ್ ಪೊಲಿಸರು ದಂಡ ಹಾಕೋದು ಸಹಜ. ಆದರೆ ತುಮಕೂರಿನಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದ್ದರೂ ಟ್ರಾಫಿಕ್ ಪೊಲೀಸರು ದಂಡ ಹಾಕುತಿದ್ದಾರೆ. ಯಾಕೆ ಅಂತ ನೀವೇ ನೊಡಿ..