ಕರ್ನಾಟಕ

karnataka

ETV Bharat / videos

ತುಮಕೂರಲ್ಲಿ ಸಂಡೇ ಲಾಕ್​ಡೌನ್​ಗೆ ಜನರಿಂದ ಉತ್ತಮ ಸ್ಪಂದನೆ - ತುಮಕೂರು ಕೋವಿಡ್​ ಸುದ್ದಿ 2020

By

Published : Jul 12, 2020, 1:55 PM IST

ರಾಜ್ಯಾದ್ಯಂತ ಸಂಡೇ ಲಾಕ್​ಡೌನ್​ ಜಾರಿಯಲ್ಲಿರುವ ಹಿನ್ನೆಲೆ ಕಲ್ಪತರು ನಾಡು ಸಂಪೂರ್ಣ ಸ್ತಬ್ಧವಾಗಿದ್ದು, ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದ್ದಾರೆ. ಅತಿ ಹೆಚ್ಚು ವ್ಯಾಪಾರ-ವಹಿವಾಟು ನಡೆಯುವ ಚಿಕ್ಕಪೇಟೆ ಹಾಗೂ ಮಂಡಿಪೇಟೆ ಪ್ರದೇಶಗಳಲ್ಲಿ ಯಾವುದೇ ರೀತಿಯ ವ್ಯಾಪಾರವಿಲ್ಲದೆ ಸಂಪೂರ್ಣ ಸ್ತಬ್ಧವಾಗಿತ್ತು. ಅಲ್ಲದೇ ಲಾಕ್​ಡೌನ್​​ ಆದೇಶವನ್ನು ಜನರು ಜಾಗೃತಿಯಿಂದ ಪಾಲಿಸುತ್ತಿರುವುದು ಕಂಡು ಬಂತು.

ABOUT THE AUTHOR

...view details